ಮುಖ್ಯಮಂತ್ರಿ *ಬಸವರಾಜ ಬೊಮ್ಮಾಯಿ*

ಮುಖ್ಯಮಂತ್ರಿ *ಬಸವರಾಜ ಬೊಮ್ಮಾಯಿ* ಅವರು ಇಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ *ನಿತಿನ್ ಗಡ್ಕರಿ* ಅವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳು ಹಾಗೂ ಬೆಂಗಳೂರು ನಗರದ ಸುಗಮ ಸಂಚಾರ ವ್ಯವಸ್ಥೆ ಕುರಿತು ಚರ್ಚಿಸಿದರು.

ಕೇಂದ್ರ ಹೆದ್ದಾರಿ ಖಾತೆ ರಾಜ್ಯ ಸಚಿವ *ಜನರಲ್ ವಿ.ಕೆ. ಸಿಂಗ್*, ರಾಜ್ಯದ ಸಾರಿಗೆ ಸಚಿವ *ವಿ.ಶ್ರೀರಾಮುಲು,* ಬಿಬಿಎಂಪಿ ಆಡಳಿತಾಧಿಕಾರಿ *ರಾಕೇಶ್ ಸಿಂಗ್,* ಮುಖ್ಯ ಆಯುಕ್ತ *ತುಷಾರ್ ಗಿರಿ ನಾಥ್* ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.